ನಾಡಾಡಿ ಕತ್ತೆಗೆ

ನಾಡಾಡಿ ಕತ್ತೆಗೆ ಹಾಳುಗೋಡೆಯ ನೆರಳು
ಬಿಡಾಡಿ ನಾಯಿಗೆ ಬೀದಿಗಾವಲಿ ನೀರು
ಕಾಡುವ ಕಾಗೆಗೆ ತಿಪ್ಪೆ ಎಂಜಲು ಕೂಳು
ಹಾದಿಯ ಹಕ್ಕಿಗೆ ಬರಡು ಮರದಲಿ ಜೊಂಪು
ಕೂಲಿಕಾರ….ಕೂಲಿಕಾರ….ಯೇಯೇ….ಕೂಲಿಕಾರ !

ಮನುಜನಾದರೆ ಏನು…
ಮರುಕವಿಲ್ಲದ ಜಗವೇ ನರಕ ಕಾಣೋ ನರಕಾ
ಗತಿಗೆಟ್ಟ ವಿಧವೆಗೆ ನಿರಿ ತಳ ತವರು
ನೋವ ನುಂಗಿದವರಿಗೆ ಹಸಿವುಂಟು…ವಿಷವುಂಟು…
ಕೂಲಿಕಾರ….ಕೂಲಿಕಾರ….ಯೇಯೇ….ಕೂಲಿಕಾರ !
(ಅಂಭಿಕಾತನದತ್ತರ ಕಾವ್ಯಧಾರೆಯಿಂದ…..)
ಸಂಗ್ರಹ – ಹಿಪ್ಪರಗಿ ಸಿದ್ದರಾಮ್

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: