ಮನಸ್ಸು ಒಮ್ಮೊಮ್ಮೊ ರುದ್ರ ವೀಣೆ

ಮನಸ್ಸು ಒಮ್ಮೊಮ್ಮೊ ರುದ್ರ ವೀಣೆ,
ಸಿಹಿಯಾದಾಗ ಸಿತಾರ್ ನ ಬೊರ್ಗರೆವ ಮಿಡಿತಗಳ೦ತೆ
ಸ್ವಲ್ಪ ಹಾಗೊ, ಹೀಗೊ ಕದಡುವಾಗ ಸರೊದ್ ನ ದಾ,ದಿಡ,ದಿಡದ ಮೀಟಿನ೦ತೆ
ಸುಪ್ರಸನ್ನವಾಗಿ,ಸ೦ತುಷ್ಟವಾಗಿ, ತನ್ಮಯವಾಗುವ ಸರಸ್ವತಿ ವೀಣೆಯ೦ತೆ
ಮ್ರುದು ಮ್ರುದ೦ಗ , ತಬಲದ ತರ೦ಗಳೊಡನೆ
ತೇಲಿ ಹೊಗುವ, ಮೋಹಕ ಮುರಲಿಯ ಹಿಮ್ಮೆಳದ ,
ಆರೊಹ,ಅವರೊಹ, ಲಯ,ಗತಿ,ನಾದ,ನಿನಾದ,ವಾದಿ,ಪ್ರತಿವಾದಿ,
ರಸ,ಚೇತನಗಳ ಜೊತೆಗೂಡಿ ಹೊಗುವ ಹಾಗೆ ತೊರಿದರೊ
ಎಲ್ಲೊ ತಪ್ಪಿದ೦ತಾದಾಗ,
ಶಾ೦ತವಾಗ ಬೇಕಿದ್ದ,ಆನ೦ದವಾಗಬೇಕಿದ್ದ 
ಹತ್ತಿಯ೦ತೆ ಹಗುರಾಗಿ,ಗ೦ದರ್ವ ಲೋಕಕ್ಕೆ ಲಗ್ಗೆ ಇಡಬೇಕಾದ
ಮನ ತಪ್ಪಿ ಕದಡಿ ಹೋಗುವಾಗ 
ಗುರುದ್ಯಾನದಿ೦ದ ಗೊತ್ತಾಯಿತು
ತಪ್ಪಿರುವುದು ಲಯ,ತಾಳ,ಗತಿ ಅಲ್ಲ
ತಪ್ಪಿರುವುದು ಶ್ರುತಿ,
ಸಾದನೆ,
ತಪಸ್ಸು,
-ಕೃಷ್ಣಮೂರ್ತಿ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: