ವ್ಯಾಟಿಕನ್ ನಗರ

ವ್ಯಾಟಿಕನ್ ನಗರವು ಪ್ರಪಂಚದ 192 ನೇ ರಾಷ್ಟ್ರ ಎಂದು ಗುರುತಿಸಿಕೊಂಡಿದೆ, ಹಾಗೂ ಇದು ಅರಮನೆಗಳ ನಗರಿ ಎಂದು ಪ್ರಸಿದ್ದಿ ಪಡೆದಿದೆ. ಇಲ್ಲಿನ ಜನಸಂಖ್ಯೆಯು ಕೇವಲ 892 ಆಗಿದೆ, ಈ ದೇಶದಲ್ಲಿ ವಾಸಿಸುವವರು ಕೇವಲ ಪುರುಷರೇ ಎನ್ನುವುದು ಅಚ್ಚರಿಯ ಸಂಗತಿಯಾದರೂ ನಿಜ.ಈ ನಗರದ ಮಧ್ಯಭಾಗದಲ್ಲಿ ತೆರೆದ ಕ್ರೈಸ್ತ ಧರ್ಮ ಗುರುಗಳು ಇರುವ ದೇವಾಲಯವಿದೆ. ಇದು ಪ್ರಪಂಚದಲ್ಲಿಯೇ ಅತಿ ದೊಡ್ಡ ಕ್ರೈಸ್ತ ದೇವಾಲಯ. ಈ ದೇವಾಲಯ ಧರ್ಮ ಪ್ರವರ್ತಕ ಸಂತ ಪೀಟರ್ ಅವರ ಸಮಾಧಿಯ ಮೇಲೆ ನಿರ್ಮಿಸಲ್ಪಟ್ಟಿದೆ. ಇಷ್ಟೇ ಅಲ್ಲದೆ ವ್ಯಾಟಿಕನ್ ಸಿಟಿಯಲ್ಲಿ ಮೈಕೆಲೆಂಜಲೋ ಮತ್ತಿತರರು ರಚಿಸಿದ ಕಲಾಕೃತಿಗಳ ಸಂಗ್ರಹ ಹಾಗೂ ವೈವಿಧ್ಯ ಶೈಲಿಯ ಕಟ್ಟಡ ವಿನ್ಯಾಸಗಳನ್ನು ಕಾಣಬಹುದು. ಮತ್ತು ಈ ಸ್ಥಳವನ್ನು 1984 ರಲ್ಲಿ 8ನೆಯ ಅಧಿವೇಶನದಲ್ಲಿ ವಿಶ್ವ ಪರಂಪರೆಯ ತಾಣವೆಂದು ಘೋಷಣೆ ಮಾಡಿದೆ.
-ಸಂಗ್ರಹ: ರವಿಕುಮಾರ್ ಆರಾಧ್ಯ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: