ನಾ ಅಂದು ಮುಡಿದಿದ್ದ

ನಾ ಅಂದು ಮುಡಿದಿದ್ದ 
ಒಂದು ಹೂವಿನ ಎಸಳು 
ಇಂದೂ 
ಅವನ ಬದುಕ ಹೊತ್ತಗೆಯ ಪುಟದೊಳಗೆ ಅಡಗಿದೆ…

ಆ ಎಸಳಿನಲ್ಲಿ
ಅಂದಿನ ರಂಗೂ ಇಲ್ಲ…
ಘಮಲೂ ಇಲ್ಲ…

ಆದರೂ……..
ಆ ಹೂವಿರುವ ಪುಟವ ತೆರದೊಡನೆ .
ಅವನ ಮೊಗ ರಂಗೇರಿ 
ನಗುವಿನ ಹೊನಲು ಹರಿವುದಲ್ಲ
Sunitha Manjunath 

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: