ಭಾವದ ಮೆರವಣಿಗೆ

ಭಾವದ ಮೆರವಣಿಗೆ ಹೃದಯದ ಬೀದಿಲೀ 
ಅಳಿಸದ ಬರವಣಿಗೆ ಮನದ ಗೋಡೆಲೀ
ಮರೆಯದ ನೆನಪಿದೇ ನಿನ್ನಯ ಹೆಸರಲೀ 
ವಿರಹವು ಬೇಡವೇ ಒಲವಿನ ಗೂಡಲೀ
ಏತಕೇ ಅಗಲಿದೇ ನನ್ನಯ ಕನಸಲೀ 
ತುಂಬಿದೇ ಕಂಬನೀ ಮೂಕ ಈ ಕಣ್ಣಲೀ 
ಮರಿಚಿಕೇಯಾದೆ ಗೆಳತಿ ನೀ ನನ್ನ ಬಾಳಿನಲ್ಲೀ

ಇಂತಿ ನಿಮ್ಮ ಪ್ರೀತಿಯ ಪಯಣಿಗ 

ರಾಘು

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: