‎**ಹನಿ ಮುತ್ತು **

ನಿನ್ನ ಕಣ್ಣಿಂದ ಉದುರುತ್ತಿರುವ 
ಹನಿ ಮುತ್ತು..
ಅದನು ಮಾತ್ರ 
ನನ್ನದಾಗಿ ತೆಗೆದುಕೊಳ್ಳಲೇ..?
**
ಇನ್ನೂ ಎಸಲೊಡೆದು ಹೂವು 
ಅರಳಬಹುದು..
ಉದುರಿ ಹೋದ ಹೂವಿನ 
ಛಾಯೆ ಮಾತ್ರ ಹೊತ್ತು!

**
ನನ್ನನ್ನು ಮಲಗಲು ಬಿಡು 
ಕನಸಲ್ಲಾದರೂ ನಿನ್ನನ್ನು 
ನೋಡಬೇಕು..!

**
ಕಣ್ಣೀರು ಪ್ರೀತಿಯೇ?
ಗೊತ್ತಿಲ್ಲ..
ನಿನ್ನ ನೆನಪು ಮೂಡಿದಾಗೆಲ್ಲ 
ಕಣ್ಣೀರು ಉಕ್ಕಿ ಬರುತಿದೆ..! 

**
ಕನಸಿಲ್ಲದವನಿಗೆ ಕನಸು ಕಾಣಲು 
ಕಳಿಸಿದ ಅವಳನ್ನೇ 
ಕಳೆದು ಕೊಳ್ಳಲು ಏನೂ ಇರದ 
ನಾನು ಕಳೆದು ಕೊಂಡದ್ದು! 

**
ಅವರಿಬ್ಬರ ಕಣ್ಣು ಕಣ್ಣು ಕಲೆತಾಗ 
ಹೊಟ್ಟೆ ಕಿಚ್ಚಾಗಿ 
ಮಾತು ನಡುವೆ ಬಂತು!
Hussain Muhammed 

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: