ಸರ್ವಜ್ಞನ ವಚನ – 2

ಸರ್ವಜ್ಞನೆಂಬುವನು ಗರ್ವದಿಂದಾದವನೆ?
ಸರ್ವರೋಳ್ ಒಂದೊಂದು
ನುಡಿಗಲಿತು ವಿದ್ಯೆಯಾ
ಪರ್ವತವೇ ಆದ ಸರ್ವಜ್ಞ.

(ಸರ್ವಜ್ಞನೆಂಬ ಪದವಿಯನ್ನು ಪಡೆದವನು(ನಾನು) ಎಲ್ಲರಿಂದಲೂ ಒಂದೊಂದು ಅನುಭವದ ವಿದ್ಯೆ ಪಡೆದು ವಿದ್ಯಾಸಾಗರ (ಪಂಡಿತ ) ಆದನೇ ಹೊರತು ಗರ್ವದಿಂದ ಮಾತ್ರ ಅಲ್ಲ.)
 

mamatha keelar
Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: