ಸರ್ವಜ್ಞನ ವಚನ ೩

ಮಕ್ಕಳಿಲ್ಲವು ಎಂದು 
ಅಕ್ಕರದಿ ಮಲ್ಲಮ್ಮ 
ದುಕ್ಕವಂ ಬಸವರಸ ಗರುಹಿಸಲು ಕಾಶಿಯಾ 
ಮುಕ್ಕಣ್ಣನೊಲಿದ ಸರ್ವಜ್ಞ 

(ಮಕ್ಕಳಿಲ್ಲವಲ್ಲಾ ಎಂಬ ದುಃಖವನ್ನು ಮಲ್ಲಮ್ಮ ತಾಯಿಯು ತನ್ನ ಅಕ್ಕರೆಯವನಾದ ಬಸವರಸನಿಗೆ ಹೇಳಲು ಕಾಶಿಯ ಮುಕ್ಕಣ್ಣನು ಅವರಿಬ್ಬರಿಗೂ ಒಲಿದ )

Mamatha keelar

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: