ಸರ್ವಜ್ಞನ ವಚನ -೫

ಗಡಿಗೆ ಮಡಿಕೆಯ ಕೊಂಡು
ಅಡಿಗೆಯ ವ್ಯಾಳ್ಯಕ್ಕೆ
ಬಿಡದೆ ಮಳೆ ಮೋಡ ಪೊಡೆಯಲ್ಕೆ ಈರ್ವರಿಗೆ
ತಡಬಡಲು ಆಯ್ತು ಸರ್ವಜ್ಞ

(ಬಸವರಸ ಮತ್ತು ಮಲ್ಲಮ್ಮ ಇಬ್ಬರೂ ಅಡಿಗೆ ಮಾಡಬೇಕೆಂದು ) ಗಡಿಗೆ ಮಡಿಕೆಗಳನ್ನು ತೆಗೆದುಕೊಂಡು ಅಡಿಗೆಯ ಮಾಡಬೇಕೆನ್ನುವ ಸಮಯಕ್ಕೆ ಬಿಡಲಾರದಂಥ ಮಳೆ ಮೋಡ ಬಂದು ಅವರಿಬ್ಬರ ಮನಸುಗಳು ಚಂಚಲವಾದವು.
(ತಡಬಡಲು-ಚಂಚಲಹೊಂದು )

Mamatha Keelar

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: