ನಾ ಕಂಡ ಕನಸುಗಳು

ಬಣ್ಣ ಕಳೆದು ಕೊಂಡಿದೆ,
ಒಳಗೊಳಗೇ ಕರಗಿಹೋಗಿದೆ,
ಯಾಕೋ ನೀ ಮುನಿದ ಮೇಲೆ 
ಒಂದಷ್ಟು ಕಣ್ಣೀರು ಸುರಿಯಿತು! 
ಈಗ ಅದೂ ಬತ್ತಿ ಹೋಗಿದೆ 
ಅದಕೂ ಬರದ ಬಿಸಿ ತಟ್ಟಿ ಬಿತ್ತಿದೆಯೇ ? 
ಮನದ ನೋವು ಕಣ್ಣಿಗೆ ತಿಳಿಯದೆ ?
ಕಣ್ಣಿನ ನಿಲುವು ಮನಸಿಗೆ ಮುಟ್ಟದೆ ? 
ಕಾರಣವಿಲ್ಲದೆ ಕವಿತೆ ಹುಟ್ಟಲ್ಲವಂತೆ
ಕವಿತೆಗಳಿಲ್ಲದೆ ಕವಿ ಆಗಲ್ಲವಂತೆ 
ಕವನ ಪುಸ್ತಕವಾಗ್ಲಿಲ್ಲ, 
ಪುಸ್ತಕ ಕರುಣಾ ಆಗ್ಲಿಲ್ಲ..
ಕಾರಣವೇ ಇಲ್ಲದೆ ನನ್ ಬದುಕಿನ 
ಕಥೆಯಾದ ನೀ ಏನಾದೆ ಗೆಳತಿ ?
ಮುನಿಸೆ ಇಲ್ಲದ ನನ್ ಮನಸಲ್ಲಿ 
ಮಂಥನ ನೀ ಯಾಕ್ ಆದ್ಯೇ ಗೆಳತಿ ? 
ನಗುವಿನ ಮರೆಯಲ್ಲಿ ನೋವಿನ ಕಡಲು 
ಕನಲುತ್ತಿದೆ,ಹರಿಯುತ್ತಿದೆ
ಬಾರೆ.. ಸುರಿವ ಕಣ್ಣೀರಿಗೆ
ಕೈ ಒಡ್ದುವೆಯಂತೆ!

Nandhu Kv 

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: