ಸರ್ವಜ್ಞನ ವಚನಗಳು -೮

ಹೆತ್ತವಳು ಮಾಳೆ ಎನ್ನೊತ್ತಿ ತೆಗೆದವಳು ಬೆ 
ನ್ನೊತ್ತಿ ಹಿಡಿದವಳು ಕಾಳಿಯಾ ಮೊರದೊಳಗೆ 
ಬಿತ್ತರಿಸಿದವಳು ಸರ್ವಜ್ಞ.

(ನನ್ನನ್ನು ಹಡೆದವಳು ಮಾಳೆ (ಮಲ್ಲಮ್ಮ) ಯು,ನನ್ನನ್ನು ಗರ್ಭದಿಂದ ಹೊರಗೆಳೆದವಳೂ ಬೆನ್ನನ್ನು ಒತ್ತಿ ಹಿಡಿದವಳೂ ಕಾಳಿ ಎಂಬ ಹೆಸರಿನವಳು-ಮೊರದಲ್ಲಿ ನನ್ನನ್ನು ಇಟ್ಟಳು.)

Mamatha Keelar

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: