ಸರ್ವಜ್ಞನ ವಚನಗಳು -೯

ಮಾಳನು ಮಾಳೆಯೂ 
ಕೂಳಿಂದ ಹೆಮ್ಮೆಯಲಿ 
ಕೇಳಲಿನ್ನಾರ ಮಗನೆಂದು ನಾ ಶಿವನ 
ಮೇಳದವನೆಂದ ಸರ್ವಜ್ಞ.
(ಮಾಳವ ದೇಶದ ಮಾಳನೂ ಅದೇ ದೇಶದ ಮಾಳಿ ಇಬ್ಬರೂ ಕೂಳು ಹಾಕಿದ ಹೆಮ್ಮೆಯಿಂದಲೆ ಅವರು ತಮ್ಮ ಮಗನೆಂದು ಹೇಳಬೇಕು.ಕೇಳಿದರೆ ನಿಜವಾಗಿ ನಾನು ಪರಮೇಶ್ವರನ ಪರಿವಾರದವನು ಎಂದು ಹೇಳುವೆ )

Mamatha Keelar

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: