ಸರ್ವಜ್ಞನ ವಚನಗಳು -೧೧

ತಾ! ಯೆಂಬೆನಲ್ಲದೇ
ತಾಯಿ! ನಾನೆಂಬೆನೆ?
ತಾಯಿ ಎಂದಾನು ನುಡಿದೇನು ಪರಸ್ತ್ರೀಯ
ತಾಯಿಯೆಂದೆಂಬೆ ಸರ್ವಜ್ಞ.
(ಮಲ್ಲವ್ವನಿಗೆ ತಾ ಎಂದು ಅನ್ನುವೆನಲ್ಲದೇ ನಾನು ತಾಯಿ ಎನ್ನುವೇನೆ?ಇಲ್ಲ ಲೋಕದಲ್ಲಿಯ ಪರಸ್ತ್ರೀಯರೆಲ್ಲರಿಗೂ
ನಾನು ತಾಯಿ ಎನ್ನುವೆ.ಅದರಂತೆ ಅವಳಿಗೂ ತಾಯಿಯೆಂದೂ ಕರೆಯುವೆ,ಅಷ್ಟೆ !

Mamatha Keelar

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: