ಸರ್ವಜ್ಞನ ವಚನಗಳು -೧೪

ಹೇಳಲರಿಯೆನು ನಾನು 
ಹೇಳಿದೆನು ನಿಮಗಿಂದು 
ಭಾಳಲೋಚನನ ಶರಣ ಶರಣರಾ ಆಳಾಗಿ 
ಹೇಳಿದೆನು ನೋಡಾ ಸರ್ವಜ್ಞ.
(ನಿಮಗೆ ಹೇಳಲು ಏನೂ ಗೊತ್ತಿಲ್ಲದವನು ನಾನು.ಆದರೆ ಪರಮೇಶ್ವರನ ಭಕ್ತರ ಆಳಾಗಿ ಅವರ ಆಶೀರ್ವಾದದಿಂದ ನಿಮಗೆ ಈ ದಿನ ಹೇಳಿದೆನು ಮಾತ್ರ.)

Mamatha Keelar

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: