ಸರ್ವಜ್ಞನ ವಚನಗಳು-೧೫

ಕೋಳಿ ಕೂಗದ ಮುನ್ನ 
ಆರು ಏಳದ ಮುನ್ನ 
ಫಾಲಲೋಚನನ ನೆನೆವರಾ ಮನೆಗಿನ್ನು 
ಆಳಿನಾಳಯ್ಯ ಸರ್ವಜ್ಞ.
(ಕೋಳಿ ಕೂಗುವದಕ್ಕಿಂತಲೂ ಮೊದಲು ಎದ್ದು,ಹಾಸಿಗೆಯಿಂದ ಎಳುವದಕ್ಕಿಂತ ಮೊದಲು ಹಣೆಗಣ್ಣನೆಂಬ ಹೆಸರನ್ನು ಪಡೆದ ಹರನನ್ನು ಸ್ಮರಿಸಿದವರ ಮನೆಯ ಆಳಿನಾ ಆಳು ಆಗಿ ನಿಲ್ಲುವನು ಆ ಪರಮೇಶ್ವರನು)

Mamatha Keelar

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: