ರವಿ ಕುಮಾರ್ ಕೋಲಾರ್

ಕೆ ರವಿಕುಮಾರ್ ಕೋಲಾರ್
ಇ-ಮೇಲ್ ವಿಳಾಸ : ravidrama@gmail.com
ಫೇಸ್ ಬುಕ್ ಪ್ರೊಫೈಲ್ : http://www.facebook.com/ravidrama
ಸಂಪರ್ಕಿಸಲು ಮೊಬೈಲ್ ಸಂ. : 9448295505
ವಿದ್ಯಾಭ್ಯಾಸ: ಎಂ ಎ (ನಾಟಕ ಮತ್ತು ಕನ್ನಡ )
ಪತ್ರಕರ್ತರಾಗಿ ಸೇವೆ

ವಿದ್ಯಾಭ್ಯಾಸ ಮುಗಿದ ಬಳಿಕ ಆಂದ್ರದ ಪ್ರಜಾಕವಿ ಗದ್ದರ್ ರವರ ಜೊತೆ ೪ ವಸಂತಗಳು ಬೀದಿನಾಟಕ, ನೃತ್ಯ ನಾಟಕಗಳ ನಿರ್ದೇಶಕರಾಗಿ, ಹಾಡುಗಾರರಾಗಿ, ರಾಷ್ಟ್ರಸುತ್ತಿದ ಅನುಭವವಿರುವ ರವಿಕುಮಾರ್ ರವರು ಸುಮಾರು ೪೦ ಕ್ಕೂ ಹೆಚ್ಚು ಸಾಕ್ಷಚಿತ್ರಗಳಲ್ಲಿ ಹಿನ್ನಲೆಗಾಯಕರಾಗಿ, ದ್ವನಿ ವಿನ್ಯಾಸಕರಾಗಿ ತೊಡಗಿಸಿಕೊಂಡಿದ್ದಾರೆ.

ರವಿಕುಮಾರ್ ರವರ ಕಾರ್ಯನಿರ್ವಹಿಸಿದ ಕೆಲವು ಸಾಕ್ಷ್ಯಚಿತ್ರಗಳು

  • ಹೆಚ್ ಐ ವಿ ಮಕ್ಕಳು
  • ಬಾಕರ್ಮಿಕರು
  • ಬೀದಿಬದಿಯ ಮಕ್ಕಳು
  • ಮ್

ಗಾರ್ಮೆಂಟ್ಸ್ ಮಕ್ಕಳ ಲ್ಲಿ ನ ಚಟುವಟಿಕೆಗಳನ್ನು ಗುರ್ತಿಸಿ ರಂಗಶಿಬಿರಳನ್ನ ನಿರ್ದೇಶನ ಮಾಡಿದ ಅನುಭವವೂ ಇರುವ ಇವರು ಸಿ ಜಿ ಕೆ , ಬಿ ವಿ ಕಾರಂತ, ರಘುನಂದನ, ಕೋಟಿಗಾನಹಳ್ಳಿ ರಾಮಯ್ಹ, ಗೊಲ್ಲಹಳ್ಲಿ ಶಿವಪ್ರಸಾದ್ ರವರುಗಳ ಜೊತೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವ ಇವರು ಕನ್ನಡವೇ ಸತ್ಯ ಬ್ಲಾಗಿನಲ್ಲಿ ಸಂಗ್ರಹಿಸಿದ ಕೆಲವು ಉಪಯುಕ್ತ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ 

Advertisements

11 responses

  1. […] ಹಳ್ಳಿಗಳ ಮುಗ್ದ ಹೆಣ್ಣು ಗಳಿಗೆ ( ಹದಿಹರೆಯದ ಯುವತಿಯರಿ ಗೆ ) ಸಿದ್ದಪಡಿಸಿದ ಬರಹ ಮೊಲೆ ನೋವು….. ……ಕೆ ರವಿಕುಮಾರ್ ಕೋಲಾರ್ […]

  2. […] ಈ ಎಲ್ಲ ಕಾವ್ಯಪರಿಕರಗಳ ಒಟ್ಟು ಪರಿಣಾಮವೆಂದರೆ, ಒಂದು ವಿಲಕ್ಷಣ ಉನ್ಮತ್ತ ಸ್ವರೂಪ ಬೇಂದ್ರೆ ಕವಿತೆಗಳಿಗೆ ಪ್ರಾಪ್ತವಾಗುವುದು…ಇದು ಓದುಗರನ್ನು/ಕೇಳುಗರನ್ನು ಕ್ಷಣಕ್ಷಣಕ್ಕೂ ಹೊಸ ಹೊಸ ರೀತಿಯಲ್ಲಿ ಸಿದ್ಧಪಡಿಸುತ್ತ, ಅನಿರೀಕ್ಷಿತ ನೋಟಗಳತ್ತ ಸೆಳೆಯುವ ಉನ್ಮತ್ತ ಸ್ವರೂಪ ಎಂದಿದ್ದಾರೆ, ವಿಮರ್ಶಕರು. ಕನ್ನಡ ಭಾಷೆಯ ಅತ್ಯಂತ ಸೂಕ್ಷ್ಮವಾದ ನೆಲೆಯಲ್ಲಿ ನಿಂತು, ಛಂದಸ್ಸಂಗೀತ, ವಸ್ತು ವೈವಿಧ್ಯ ಮತ್ತು ಬದುಕಿನ ಅಗಾಧ ವಿವರಗಳನ್ನು ಇಷ್ಟೊಂದು ಸೃಷ್ಟಿಶೀಲವಾಗಿ ಅಭಿವ್ಯಕ್ತಗೊಳಿಸಿರುವುದು ಈ ಶತಮಾನದ ಮಹೋನ್ನತ ಕಾವ್ಯಕುತೂಹಲಗಳಲ್ಲಿ ಒಂದು ಎಂಬುದು ಅವರ ಒಕ್ಕೊರಲ ಘೋಷಣೆ. ನಮ್ಮನ್ನು ಗಾಢವಾಗಿ, ಆಪ್ತವಾಗಿ ಸೇರಿಕೊಳ್ಳುವ ಇಂಥ “ಉನ್ಮತ್ತ ಕವಿ”ಯ ರಚನಾ ವೈಶಿಷ್ಟ್ರಗಳನ್ನು ಸಮರ್ಪಕವಾಗಿ ವಿವರಿಸಿಕೊಳ್ಳುವುದಿರಲಿ, ಇನ್ನೂ ಮುನ್ನೋಟದ ಪ್ರಾಥಮಿಕ ನೆಲೆಯಲ್ಲೇ ನಿಂತಿದ್ದೇವೆ ಎನ್ನುವುದು ಅವರ ನಮ್ರ ಅನಿಸಿಕೆ. – ಕೆ. ರವಿಕುಮಾರ್ ಕೋಲಾರ […]

  3. […] ಹಿರಿಯ ರಂಗಕರ್ಮಿ ಪ್ರಸನ್ನ ಮತ್ತು ಜಂಬೆ ನಿರ್ದೇಶನದ ಹಲವಾರು ನಾಟಕಗಳಲ್ಲಿ ಅವರು ಅಭಿನಯಿಸಿದ್ದರು. ಬಿರುದಂತೆಂಬರ ಗಂಡ, ತದ್ರೂಪಿ, ನಾ ತುಕಾರಾಂ ಅಲ್ಲ, ಸಾಂಬಶಿವ ಪ್ರಹಸನ ಮೊದಲಾದ ನಾಟಕಗಳನ್ನು ಉದಾಹರಣೆಯಾಗಿ ನೀಡಬಹುದು. ಖಡಕ್ ಮಾತಿನ ಆದರೆ ಅಷ್ಟೇ ಸೂಕ್ಷ್ಮ ಮನಸ್ಸಿನ ಆತ್ಮೀಯ ನಟನನ್ನು ಕನ್ನಡ ರಂಗಭೂಮಿ ಮಾತ್ರವಲ್ಲ ಚಿತ್ರರಂಗವೂ ಕಳಕೊಂಡಿದೆ.  -ಕೆ. ರವಿ ಕುಮಾರ್ ಕೋಲಾರ್ […]

  4. […] ಪ್ಲಾಸ್ಟಿಕ್ಗೆ ಪರ್ಯಾಯ ನಾರಿನ ಅಥವಾ ಬಟ್ಟೆಯ ಚೀಲಗಳು ಪ್ಲಾಸ್ಟಿಕ್ ಕೈಚೀಲಗಳಿಗೆ ಪರ್ಯಾಯವಾಗಬಲ್ಲವು. ಪೇಪರ್ ಬ್ಯಾಗ್ಗಳನ್ನು ಜನಪ್ರಿಯಗೊಳಿಸುವುದರಿಂದ ಕೂಡ ಪ್ಲಾಸ್ಟಿಕ್ ಬಳಕೆಯಲ್ಲಿ ಕಡಿತವನ್ನು ತರಬಹುದು. ಆದರೆ ಇದಕ್ಕೆ ಮರಗಳನ್ನು ಬಳಸಬೇಕಾಗುವುದರಿಂದ ಈ ಉಪಾಯ ಕೂಡ ಸೀಮಿತವಾದುದಾಗಿದೆ. ಜೈವಿಕವಾಗಿ ಕೊಳೆಯಬಲ್ಲಂತಹ ಪ್ಲಾಸ್ಟಿಕ್ ಚೀಲಗಳನ್ನೇ ಬಳಸುವುದು ಹಾಗೂ ಜೈವಿಕವಾಗಿ ಕೊಳೆಯಬಲ್ಲ ಪ್ಲಾಸ್ಟಿಕ್ ಬಗೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು ನಮ್ಮೆದುರಿನ ಅತ್ಯುತ್ತಮ ಉಪಾಯಗಳು. –  ಕೆ ರವಿಕುಮಾರ್ ಕೋಲಾರ್ […]

  5. […] -ಕೆ ರವಿಕುಮಾರ್ ಕೋಲಾರ್ ಪೆಟ್ರೋಲ್ ದರ ಹೆಚ್ಚುವಲ್ಲಿ ರಾಜ್ಯಗಳು ವಿಧಿಸುವ ತೆರಿಗೆಗಳು ಕೂಡ ಪ್ರಮುಖ ಪಾತ್ರ ವಹಿಸುತ್ತಿವೆ. ಉದಾಹರಣೆಗೆ ಗೋವಾದಲ್ಲಿ ಪೆಟ್ರೋಲ್ ಮೇಲಿನ ಸುಂಕ ಕಡಿಮೆ. ಆದರೆ ಕರ್ನಾಟಕದಲ್ಲಿ ಪೆಟ್ರೋಲಿಗೆ ಶೇಕಡ 25ರಷ್ಟು ಮಾರಾಟ ತೆರಿಗೆ ಮತ್ತು ಶೇಕಡ 5ರಷ್ಟು ಪ್ರವೇಶ ತೆರಿಗೆ ವಿಧಿಸುತ್ತದೆ. ರಾಜ್ಯ ಸರಕಾರವು ತೆರಿಗೆ ಇಳಿಸುವ ಮೂಲಕ ಗ್ರಾಹಕರ ಕಿಸೆಭಾರ ಇಳಿಸಲು ಪ್ರಯತ್ನಿಸುತ್ತಿಲ್ಲವೆನ್ನುವುದು ಡ್ರೈವ್ಸ್ಪಾರ್ಕ್ ಓದುಗರ ಆರೋಪ. […]

  6. […] – ಕೆ. ರವಿ ಕುಮಾರ್ ಕೋಲಾರ್ ಹಸಿದವರಿಗೆ ಅನ್ನ ನೀಡುವ ಹೊಟೇಲ್, ರವಿ ಕೋಲಾರ್ ನಮ್ಮನ್ನು ಸಲಹಿದ ಪರಿಣಾಮವಾಗಿ.. ಪರಿಸರ ಇಂದು ಬೆತ್ತಲಾಗಿದೆ .huge-it-share-buttons { border:0px solid #0FB5D6; border-radius:5px; text-align:center; } #huge-it-share-buttons-top {margin-bottom:0px;} #huge-it-share-buttons-bottom {margin-top:0px;} .huge-it-share-buttons h3 { font-size:25px ; font-family:Arial,Helvetica Neue,Helvetica,sans-serif; color:#666666; display:block; line-height:25px ; text-align:center; } .huge-it-share-buttons ul { margin:0px auto !important;text-align:center; } .huge-it-share-buttons ul li { margin-left:3px !important; margin-right:3px !important; padding:0px; border:0px ridge #E6354C; border-radius:11px; background-color:#14CC9B; width:auto !important; } .huge-it-share-buttons ul li #backforunical2325 { border-bottom: 0; background-image:url('http://newsmirchi.in/wp-content/plugins/wp-share-buttons/Front_end/../images/buttons.30.png'); width:30px; height:30px; } […]

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: