ಬೆಳಕು

ನಾನೇನೂ ಆಗಲೊಲ್ಲೆ
ನೀನು ಹಚ್ಚಿಟ್ಟು ಹೋದ
ಹಣತೆಯ ಬೆಳಕಲ್ಲಿ..
ಗಾಳಿಗಡ್ಡ ಕೈ ಹಿಡಿದಿದ್ದೇನೆ
ಆರಿಹೋಗದಂತೆ;
ಅರಸಿ ಬರುವ ಹಾತೆ
ಬಿದ್ದು ಸಾಯದಂತೆ..
ಕ್ಷಮಿಸಿಬಿಡು ನನ್ನ
ನಾನೇನೂ ಆಗಲೊಲ್ಲೆ
ನೀನು ಹಚ್ಚಿಟ್ಟುಹೋದ
ಹಣತೆಯ ಬೆಳಕಲ್ಲಿ..
ಬೆಳಕಾಗಿರುವ ನಿನ್ನ ನೆನಪಲ್ಲಿ..!
-ವಿಜಯ ಕುಮಾರ್ ಕುಂಭಾಶಿ

Vijaya Kumar Kumbhashi

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: