ನಿಮಿಷದ ಗಮ್ಮತ್ತು ನಿಮಗೇನು ಗೊತ್ತು

 • ಅಮೆರಿಕದ ವಿಶ್ವವಿಖ್ಯಾತ ನಯಾಗರಾ ಜಲಪಾತದ ಭಾಗವಾದ ಕೆನಡಿಯನ್ ಹಾರ್ಸ್ ಶೂನಲ್ಲಿ ಒಂದು ನಿಮಿಷದಲ್ಲಿ 13,62,74,820 ಕೋಟಿ ಲೀ. ನಿರು ಧುಮ್ಮಿಕ್ಕುತ್ತದೆ.
 • ನಮಗೆ ಗೊತ್ತಿಲ್ಲದೆಯೇ ಒಂದು ನಿಮಿಷದಲ್ಲಿ ಪ್ರತಿ ಬಾರಿ 6,000 ಸಿಡಿಲು ಭೂಮಿಗೆ ಬಡಿಯುತ್ತದೆ.
 • ನಾವಿರುವ ಗ್ಯಾಲಕ್ಸಿ ಮಿಲ್ಕ್ ವೇ ಯಲ್ಲಿರುವ ಆಕಾಶಕಾಯಗಳು ಒಂದು ನಿಮಿಷದಲ್ಲಿ 14,400 ಕಿ.ಮೀ ಸಂಚರಿಸುತ್ತವೆ..
 • ಒಂದು ನಿಮಿಷದಲ್ಲಿ ಯುಟ್ಯೂಬ್ ಗೆ 30 ಗಂಟೆಗಳಷ್ಟು ಕಾಲದ ವಿಡಿಯೋಗಳು ಪ್ರಪಂಚದಾದ್ಯಂತ ಅಪ್ಲೋಡ್ ಆಗುತ್ತವೆ.
 • ಹಾಗೆಯೇ ಒಂದು ನಿಮಿಷದಲ್ಲಿ 40 ಸಾವಿರದಷ್ಟು ಅಪ್ಲಿಕೇಷನ್ಸ್ ಡೌನ್ಲೋಡ್ ಆಗುತ್ತವೆ.
 • ಒಂದು ನಿಮಿಷದಲ್ಲಿ ಪ್ರಪಂಚದಾದ್ಯಂತ ಟ್ವಿಟ್ಟರ್ ನಲ್ಲಿ 1 ಲಕ್ಷ ಟ್ವಿಟ್ ಮಾಡಲಾಗುತ್ತದೆ.
 • ಅಂತರ್ಜಾಲ ತಾಣ ಗೂಗಲ್ ನಲ್ಲಿ ಒಂದು ನಿಮಿಷದಲ್ಲಿ ಪ್ರಪಂಚದಾದ್ಯಂತ 20 ಲಕ್ಷ ಮಾಹಿತಿ ಹುಡುಕಾಟ ನಡೆಸಲಾಗುತ್ತದೆ.
 • ಒಂದು ನಿಮಿಷದಲ್ಲಿ ಚಿರತೆಯು 2 ಕಿ.ಮೀ. ಕ್ರಮಿಸುತ್ತದೆ. ಅಂದರೆ ಘಂಟೆಗೆ 120 ಕಿ.ಮೀ…
 • ಒಂದು ನಿಮಿಷದಲ್ಲಿ ಗಿಡುಗವೊಂದು 5 ಕಿ.ಮೀ. ಹಾರುತ್ತದೆ. ಅಂದರೆ ಘಂಟೆಗೆ 300 ಕಿ.ಮೀ ವೇಗ………
 • ಜಗತ್ತಿನ ಅತಿ ವೇಗದ ಬುಗಾಟಿ ಸ್ಪೋರ್ಟ್ ಕಾರು ಒಂದು ನಿಮಿಷದಲ್ಲಿ 7 ಕಿ.ಮೀ. ಕ್ರಮಿಸಬಲ್ಲದು. ಅಂದರೆ ಘಂಟೆಗೆ ಅದರ ಸರಾಸರಿ ವೇಗ 420 ಕಿ.ಮೀ….
 • ಒಂದು ನಿಮಿಷದಲ್ಲಿ 1.3 ಲೀ. ರಕ್ತವನ್ನು ಕಿಡ್ನಿ ಸೋಸುತ್ತದೆ.
 • ಒಂದು ನಿಮಿಷದಲ್ಲಿ ಮನುಷ್ಯನ ಉಸಿರಾಟದಿಂದ 0.6 ಗ್ರಾಂ. ಇಂಗಾಲದ ಡೈ ಅಕ್ಷೈಡ್ ಅನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತೇವೆ.
 • ಒಂದು ನಿಮಿಷದಲ್ಲಿ 20 ಕೋಟಿಗೂ ಹೆಚ್ಚು ಕೋಶಗಳು ಮಾನವ ದೇಹದಲ್ಲಿ ಉತ್ಪಾದನೆಯಾಗುತ್ತವೆ.
 • ರಕ್ತಕಣಗಳು ದೇಹದಾದ್ಯಂತ ಪಸರಿಸಲು ಬೇಕಾಗುವ ಸಮಯ ಒಂದು ನಿಮಿಷ.
 • ಒಂದು ನಿಮಿಷದಲ್ಲಿ 10 ಬಾರಿ ಮಾನವ ಕಣ್ಣು ಮಿಟುಕುಸುತ್ತಾನೆ.
 • 1 ನಿಮಿಷ ಚುಂಬನದಲ್ಲಿ 26 ಕ್ಯಾಲರಿ ಶಕ್ತಿ ವ್ಯಯವಾಗುತ್ತದೆ.
 • 2011ರಲ್ಲಿ ಮೆಕನ್ಸನ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾನ್.ಎಚ್. ಅವರ ಆದಾಯ ಒಂದು ನಿಮಿಷದಲ್ಲಿ 12,500 ಕೋಟಿ ರೂ ಗಳಿಸುತ್ತಾರೆ.
 • ಜಿಂದಾಲ್ ಸ್ಟಿಲ್ ನ ಆಡಳಿತ ನಿರ್ದೇಶಕ, ಭಾರತೀಯ ನವೀನ್ ಜಿಂದಾಲ್ ಅವರ ಆದಾಯ ಪ್ರತಿ ನಿಮಿಷದ ಆದಾಯ 1,300 ರೂ.
 • ಅಮೇರಿಕಾದ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಆದಾಯ ಒಂದು ನಿಮಿಷಕ್ಕೆ 7,150 ರೂ. ಸದ್ಯ ಇವರು ವಿಶ್ವದ ಅತಿ ಹೆಚ್ಚು ಆದಾಯ ಹೊಂದಿದ ಕ್ರೀಡಾಪಟು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
 • ಭಾರತದ ಕ್ರಿಕೆಟ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಒಂದು ನಿಮಿಷದಲ್ಲಿ ಸಂಪಾದಿಸುವ ಆದಾಯ 20 ರೂ ಆಗಿದ್ದು, ಅಗ್ರಸ್ತಾನಿಯಾಗಿದ್ದಾರೆ.
 • ವಿಶ್ವದಾದ್ಯಂತ ಪ್ರತಿ ನಿಮಿಷಕ್ಕೆ 250 ಮಕ್ಕಳು ಜನಿಸುತ್ತವೆ. ಭಾರತದಲ್ಲಿ ಪ್ರತಿ ನಿಮಿಷಕ್ಕೆ 51 ಮಂದಿ ಮಕ್ಕಳ ಜನನವಾಗುತ್ತದೆ.
 • ಪ್ರಪಂಚದಾದ್ಯಂತ ನಿಮಿಷಕ್ಕೆ 107 ಸಾವು ಸಂಭವಿಸುತ್ತವೆ. ಹಸಿವಿನಿಂದ ಒಂದು ನಿಮಿಷದಲ್ಲಿ 18 ಮಂದಿ ಸಾವನ್ನಪ್ಪುತ್ತಾರೆ. ಭಾರತದಲ್ಲಿ 5 ವರ್ಷದ ಒಳಗಿನ ಮಕ್ಕಳಲ್ಲಿ ನ್ಯುಮೋನಿಯಾದಿಂದಾಗಿ ಒಂದು ನಿಮಿಷಕ್ಕೆ 1 ಸಾವು ಸಂಭವಿಸುತ್ತದೆ.
 • ಭಾರತದಲ್ಲಿ ಒಂದು ನಿಮಿಷಕ್ಕೆ ಸಾವಿನ ಪ್ರಮಾಣ 10 ಮಂದಿ.
 • ಅಮೆರಿಕ ಒಂದರಲ್ಲೇ ಪ್ರತಿ ನಿಮಿಷಕ್ಕೆ 2,29,66,596 ಕೋಟಿ ಲೀ. ಪೆಟ್ರೋಲಿಯಂ ಉತ್ಪನ್ನಗಳು ಖರ್ಚಾಗುತ್ತವೆ.
 • ಭಾರತದಲ್ಲಿ ಒಂದು ನಿಮಿಷದಲ್ಲಿ 2,69,187 ಲಕ್ಷ ಲೀ. ಪೆಟ್ರೋಲಿಯಂ ಉತ್ಪನ್ನಗಳು ಖರ್ಚಾಗುತ್ತವೆ.


ರವಿಕುಮಾರ್ ಆರಾಧ್ಯ.

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: