ಕಾಷಾಯ,ಕಾಮ

ಕಾಷಾಯಕ್ಕೆ ಕಾಮದ ಕಣ್ಣು,
ಸರ್ವ ಸ೦ಘ ಪರಿತ್ಯಾಗಿಗಳೀಗ
ಸರ್ವರ ಸರ್ವಾ೦ಗ ಸ೦ಘಿಗಳು,
ಕಾಮ ಹೋಮಕ್ಕೆ ಕಾಷಾಯದ ಆಜ್ಯ,
ನಿ೦ದೆ,ಅವಮಾನ,ಕಷ್ಟ,
ಇವುಗಳಿಗೆ ಹೆದರಿ
ಆತ್ಮದರಮನೆಯ ದೇವ, ದೇವನ ತೊರೆದು,
ಕಾಮದ ಕಾಷಾಯಕ್ಕೆ ಮೊರೆ ಹೋದರಲ್ಲಾ ?
ಬದುಕ ಕಟ್ಟಿಕೋಳ್ಳಬೇಕಾಗಿರುವುದು
ಇಲ್ಲಿ, ಈ ಸಮಾಜದಲ್ಲಿ,
ಆ ಬೋಗದ ಕಾಷಾಯದರಮನೆಯಲ್ಲಲ್ಲ
ಆದರೊ
ನ೦ಬಿ,ನ೦ಬಿ ಕೆಟ್ಟರಲ್ಲಾ..!

..ತು೦ಟು ಕೃಷ್ನ …

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: