ವಾಮಾಚಾರ

ಬುಡುಬುಡಿಕೆಯವನ ಬಡಬಡಿಕೆ
ಲಕ್ಷ್ಮಿ ಕಳೆಯಿದೆಯೆಂದು ಅದರಮ್ಮನಿಗೆ
ಕೇಳಿದ್ದು ಬಟ್ಟೆಯನ್ನ, ಬಟ್ಟೆ ಸಿಗಲಿಲ್ಲವಾತನಿಗೆ
ಕಂದನೂ ಸಿಗಲಿಲ್ಲ ಹೆತ್ತಮ್ಮನಿಗೆ ಜೀವಂತ
ತುಂಡಾದ ಬೆರಳು ಸಾಕ್ಷಿಯಾಗಿ ನಿಂತಿತ್ತು
ವಾಮಾಚಾರಕ್ಕೆ, ಮಗು ಬಲಿಯಾಗಿತ್ತು
-ಮಂಜುನಾಥ ರೆಡ್ಡಿ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: