ಭಗವದ್ಗೀತೆ 6,5

ಉದ್ಧರೆದ್ ಆತ್ಮನಾತ್ಮಾನಂ
ನಾತ್ಮಾನಂ ಅವಸಾದಯೇತ್
ಆತ್ಮೈವ ಹೈ ಆತ್ಮನೋ ಬಂಧುರ್
ಆತ್ಮೈವ ರಿಪುರ್ ಆತ್ಮನಃ [ ಭಗವತ್ ಗೀತೆ ೬,೫ ]

ವಿವೇಕ ಯುಕ್ತ ಮನದ ಸಹಾಯದಿಂದ ಸಂಸಾರದಲ್ಲಿ ಮುಳುಗಿರುವ ಆತ್ಮವನ್ನು ಉದ್ದಾರ ಮಾಡಿ
ಅದರೊಳಗೆ ನಿಮ್ಮನ್ನು ನೀವೇ ಮುಳುಗಿಸದಿರಿ , ಏಕೆಂದರೆ ನೀವೇ ನಿಮ್ಮ ಬಂಧು ಮತ್ತು ಶತ್ರು

ತಾತ್ಪರ್ಯ : 
ಆಸೆ, ಲೋಭ , ಮೋಹ, ಮದ, ಮಾತ್ಸರ್ಯ, ದ್ವೇಷ, ಆಹಂಕರ ಇವೆಲ್ಲ ಸುಖವನ್ನು ಪಡೆಯಲು ಬಳಸುವ ಅತಿ ತಿಕ್ಷಣ ಶಾಸ್ತ್ರಗಳು ಇವುಗಳಲ್ಲಿ ನಿಮ್ಮನ್ನು ನೀವು ಮುಳುಗಿಸದೆ ಆದರ ಉದ್ದಾರ ಮಾಡಿ
ಏಕೆಂದರೆ ಇವನ್ನು ಬಳಸಲು ನಿಮಗೆ ನೀವೇ ಶತ್ರು ಇದರಿಂದ ಹೊರಗೆ ಬಂದು ಉದ್ದಾರ ಮಾಡಲು ನಿಮಗೆ ನೀವೇ ಬಂಧು

– ವಿಶ್ವನಾಥ್ ಮಾವುಕೆರೆ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: