ಸತ್ಯ ಧರ್ಮದ ಬೆಳಕನ್ನು ತೋರಿಸು

ಹಿರಣ್ಮಯೇನ ಪತ್ರೆನ
ಸತ್ಯಸ್ಯಪಿಹಿತಂ ಮುಖಂ
ತತ್ತ್ವಂ ಪುಸಂನ್ ಅಪವ್ರ್ನು
ಸತ್ಯ -ಧರ್ಮಯ ದ್ರಿಸ್ತೆಯೇ

ತಾತ್ಪರ್ಯ :
ಅಸ್ತಿತ್ವದ ಮತ್ತ ನಿಜ ಸತ್ಯದ ಒಂದು ಮುಖಃ ಚಿನ್ನದ ಪಾತ್ರೆಯಲ್ಲಿ ಮುಚ್ಚಿದೆ
ಓ ಸೂರ್ಯ ದೇವ ತೆರೆದು ಅದರ ಮುಚ್ಚಳ ತೋರಿಸು ನಮ್ಮ ಸತ್ಯ ಧರ್ಮಗಳ
ಓ ಬೆಳಕೇ ನೂರು ಸೂರ್ಯನ ನಿಯಂತ್ರಿಸುವ ಬೆಳಕಿನ ದೇವರೇ
ಉಜ್ವಲಿಸು ಪ್ರತಿ ಮನೆ ಮನಗಳಲ್ಲಿ ಜ್ಞಾನವಾಗಿ ನಮ್ಮ ಅರಿವಾಗಿ ಬಾ
ನಮ್ಮೊಳಗಿನ ಸತ್ಯ ಧರ್ಮದ ಬೆಳಕನ್ನು ತೋರಿಸು
~ ವಿಶ್ವನಾಥ ಮಾವುಕೆರೆ ~

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: