ಮರಳ ರಾಶಿಯ ಮೇಲೆ

ಮರಳ ರಾಶಿಯ ಮೇಲೆ
ನೀ ಮಾಡಿದ ಹೂವಿನ ಮಾಲೆ
ಬೀಳದೆ ಆ ದೇವನ ಕೊರಳ ಮೇಲೆ
ಅಳಿಸಿ ಹೋಯ್ತು ತೇಲಿಬ0ದು ಅಲೆಅ0ಬರದ ಮೇಲೆ
ಚ0ದಿರನ ಲೀಲೆ
ಬೆಳದಿ0ಗಳ ಬಾಲೆ
ನೀ ಓದೆ ಈ ಓಲೆನನ್ನ ಹ್ಱುದಯದ ಮೇಲೆ
ನೀ ಬೀಸಿದಾ ಪ್ರೇಮದಾ ಬಲೆ
ಮಾಡಿತೆನ್ನ ಕನಸಕೊಲೆ
ನಾ ಮಲಗಿರುವಾಗ ಹಾಸಿಯ ಮೇಲೆ

ನನ್ನಾಸೆಯ ಅಮ್ರುತದ ಶಿಲೆ
ನೀ ಕಲಿಯೆ ಹಾಡುವ ಕಲೆ
ನಾ ಬರೆಯೋ ಹಾಡಿನ ಮೇಲೆ
ನೀ ನೀಡುತ ಸ್ಪೂರ್ತಿಯಾ ಸೆಲೆ
– ಪ್ರತಾಪ್ ಗೌಡ

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: