ಆಳುವವರ ಕೈಯಲ್ಲಿ

ಆಳುವವರ ಕೈಯಲ್ಲಿ
ದುಸ್ತರ ಬದುಕಲ್ಲಿ
ಸಾಗುತ್ತಿರುವ ಸ್ವಾತಂತ್ರ್ಯದ ಬಂಡಿಯ
ಹಿಗ್ಗಾಮುಗ್ಗ ಎಳೆದಾಟದಿ
ಬಡವರ ಮಗ್ಗಲು ಮುರಿಯುತ್ತಿದೆ

ಎಲ್ಲೆಲ್ಲೂ ಬದಲಾದ ಗಾಳಿ
ದುಷ್ಟ-ಭ್ರಷ್ಟರ, ಧೂರ್ತ-ಮರುಳರ ಹಾವಳಿ,
ಸ್ವಾರ್ಥ ಜನರ ಮೆರೆವಣಿಗೆ,
ಜಾತೀಯತೆಯ ಪೆಡಂಭೂತ,
ಇವೆಲ್ಲದರ ರುವಾರಿಯಾಗಿ
ಆಳುತ್ತಿದ್ದಾರೋ,ಅಳಿಸುತ್ತಿದ್ದಾರೋ..?

ಅರಿಯದ ಸ್ಥಿತಿ.. ಅರಿತರೂ
ಮೂರ್ಖರ ಪರಿಯಲಿ
ಅನುದಿನವೂ ನೆಡೆಯವ
ಕೊಲೆ ಸುಲಿಗೆಗಳ ಮೂಖ ಸಾಕ್ಷಿಯಾಗಿ
ನಾವು ದೇಶದ ಉತ್ತಮ ಪ್ರಜೆಗಳೆನ್ನಲು ಯೋಗ್ಯವೇ..??
-ಭಾಗೀರಥಿ ಚಂದ್ರಶೇಖರ್

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: