ನೂರಾರು ಕನಸಿದೆ

ಈನನ್ನ ಮನಸಲಿ ನೂರಾರು ಕನಸಿದೆ..
ಆ ಕನಸಿಗೆ ಹಲವಾರು ಬಣ್ಣವಿದೆ..
ಆ ಬಣ್ಣದಲಿ ನಿನ್ನಯ ಹೆಸರಿದೆ..
ಆ ಮುದ್ದಾದ ಹೆಸರಲಿ ನನ್ನ ಉಸಿರಿದೆ..
ಆ ಉಸಿರಿಗೆ ಸದಾ ನಿನ್ನ ನಂಟಿದೆ..
ಆ ನಂಟಲಿ ನನ್ನ ಪ್ರೀತಿಯ ಗಂಟಿದೆ..
ಆ ಗಂಟಲಿ ನಿನಗೆ ಹೇಳಲಾಗದ ಗುಟ್ಟಿದೆ..
ಆ ಗುಟ್ಟನು ಹೇಳಹೋದರೆ ನನಗೆ ತುಂಬಾ ಭಯವಿದೆ..
ಆ ಭಯಕೆ ನಿನ್ನಲೇ ಉತ್ತರವಿದೆ..
ಆ ಉತ್ತರಕೆ ನಿನ್ನ ನಗುವೆಂಬ ಹೆಸರಿದೆ..
ಆ ಹೆಸರೆಂಬ ಸಮಾಧಾನ ನನಗೀಗ ಬೇಕಾಗಿದೆ…
-ಪ್ರದೀಪ್ ಹಗಡೆ 

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: