ಎಡಪಂಥೀಯ ಒಬ್ಬರು ನನ್ನಲ್ಲಿ ಸವಾಲು ಎಸೆದಿದ್ದರು

ಮಳೆಯಲ್ಲ ಇದು..ಭದ್ರಕಾಳಿಯ ನರ್ತನ
ಬೆಂಬಿಡದೆ ಭೋರಿಡುತಿದೆ ಕುಂಭದ್ರೋಣ ಮಳೆಯು
ರುದ್ರವೀಣೆಯ ನುಡಿಸುತಿಹಳೆನ್ನ ತಾಯೇ
ಆಗಸದ ಕಾರ್ಮೋಡ-ಕೋಲ್ಮಿಂಚುಗಳೆ
ಈ ತಾಯಿಯ ವಸ್ತ್ರಾಭರಣವು
ಬಾನ ಮಡಿಲಿಂದ ಭಿನ್ನೈಸಿಹಳಿಲ್ಲಿ
“ಪರ್ಜನ್ಯೆ”ಭುವಿಯೊಡಲ ಗುಡಿಯೊಳಗೆ
ತರು-ಲತೆ ಗಿರಿ-ಕಾನನ ಪೊರೆದು ಸಲುಹವವಳು
ಕಾರುಣ್ಯಮೂರ್ತಿ ಈ ಕಾಳಿ 
ಮುನಿದು ನೆರೆ ತಂದರು ಬರಸೆಳೆದು ಮುದ್ದಿಸುವಳು
ಹರನ ಮನದರಸಿ ಈ ದ್ರಾಕ್ಷಾಯಿಣಿ
!ಪಾಂಚಜನ್ಯ!..ರಮೇಶ್ ಕುಲ್ಕರ್ಣಿ.. 
 

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: