ಪುಷ್ಪಸೌಗಂಧಿಯ ಪಾರುಪತ್ಯ

ಪುಷ್ಪಸೌಗಂಧಿಯ ಪಾರುಪತ್ಯ
ನಿತ್ಯವಿಹುದು ಎನ್ನ ಮನದೊಳಗೆ
………………………………
ಬತ್ತದಿರುವ ಒಲವಿನೊರತೆ ಈ ಭಾಗೀರಥಿ
ಬಿಟ್ಟಿರಲಾರೆನು ಇವಳ ನಾನು
ಹಠಯೋಗಿ ಭಗೀರಥನಂತೆ..
ನಿತ್ಯ ಹಿಮಾವೃತವಾಗಿಹುದು
ಅವಳ ನೆನಪು ಮನದಂಗಳಲಿ
ಮುಕ್ತವಾಗುವ ಬಗೆಯು ಕಾಣದಾಗಿದೆ
-ರಮೇಶ್ ಕುಲ್ಕರ್ಣಿ …

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: