ಕ(ಸ)ಣ್ಣ ಹನಿಗಳು

ಅಮ್ಮನ ಶವವ ಅವಚಿಕೊಂಡು
ಕಂಬನಿಗರೆಯುತ್ತಿದ್ದಾಗ,
ಕಣ್ಣ ಹನಿ ನೆಲಕಿಳಿಯದಂತೆ

ಅಡ್ಡವಾಗಿದ್ದು; ಅವಳ ಅಂಗೈ
*******
ಬೆಟ್ಟದ ಕೆನ್ನೆಗೆ ಮೇಘ ಚುಂಬಿಸಲು
ಭೂಮಿ ತುಂಬಾ ಮಳೆಯೋ..ಮಳೆ.
ನನ್ನ ಪ್ರೇಮಿಸಿ ನೀ ಇನ್ನೊಬ್ಬನ ಚುಂಬಿಸೆ,
ಕಣ್ಣ ತುಂಬಾ ಹೊಳೆಯೋ..ಹೊಳೆ.
******
ಹೆತ್ತವರನ್ನು ಕಳೆದುಕೊಂಡ
ನಾನೀಗ, ಅಕ್ಷರಶಃ ತಬ್ಬಲಿ
ಅತ್ತು ಹಗುರಾಗುವುದಕೆ
ನಾನೀಗ,ಯಾರನು ತಬ್ಬಲಿ?
*******
‘ವಂಚನೆ ‘ ಪದಕೆ ಅರ್ಥ ಹುಡುಕಿ
ಸುಸ್ತಾಗಿದ್ದೆ ಅಂದು ನಾನು
‘ನಾನಿದ್ದೇನೆ’ ಅಂತ ಸಮಾಧಾನಿಸಿ
ಯಾಮಾರಿಸಿದೆ ನೀನು

Advertisements

4 responses

 1. nanu kuda kavanagalannu bareyabeku adannu yava rithi add kododu heli nimma kavana chennagide

 2. ಅಮ್ಮನ ಶವವ ಅವಚಿಕೊಂಡು
  ಕಂಬನಿಗರೆಯುತ್ತಿದ್ದಾಗ,
  ಕಣ್ಣ ಹನಿ ನೆಲಕಿಳಿಯದಂತೆ
  ಅಡ್ಡವಾಗಿದ್ದು; ಅವಳ ಅಂಗೈ
  Wonderfull sir………………… best wishes 🙂

 3. ಶೋಭಾ ರವರೆ ನಿಮ್ಮ ಕವನಗಳನ್ನು ksbaraha@gmail.com ಗೆ ಇ-ಮೇಲ್ ಮಾಡಬಹುದು
  ಕನ್ನಡದಲ್ಲಿ ಕವನಗಳನ್ನು ಬರೆಯಲು ಕೆಳಗಿನ ಕೊಂಡಿಗಳನ್ನು ಬಳಸಬಹುದು
  http://kannada.changathi.com/
  http://www.kannadaslate.com
  ನೇರವಾಗಿ ಕನ್ನಡದಲ್ಲಿ ಬರೆಯಲು ನುಡಿ ತಂತ್ರಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: