ಪಯಣ

ಕನಸೆನುವ
ನಾವೆಯನೇರಿ
ಹೊರಟಿದೆ,

ನಿದಿರೆಯಾ
ನದಿಯಲ್ಲಿ
ನನ್ನದೊಂದು
ಪಯಣ;
ಎಚ್ಚರವೆನುವ
ದಡವ ಸೇರುವಾಸೆ,
ಬರುವ ಮುನ್ನ
ಮೂಡಣದಿ
ಸೂರ್ಯ ಕಿರಣ.
Advertisements

6 responses

  1. ಮಾನ್ಯ ಗುರುಪ್ರಸಾದ ಆಚಾರ್ಯ ರವರೆ, ಕವನ ಚೆನ್ನಾಗಿದೆ. ಹೀಗೆ ಮುಂದುವರಿಯಲಿ. ವಂದನೆಗಳೊಡನೆ

    1. guruprasad avare nimma kavanagalu tumba chennagide i like you very much

    1. odi mecchikondidudakkagi dhanyavadagalu Shobha ravare…

  2. ಶೋಭಾರವರೇ ಕೆಳಗಿನ ಗುರುಪ್ರಸಾದರ ಫೇಸ್ ಬುಕ್ ಪ್ರೊಫೈಲ್ ಲಿಂಕ್ ಇದೆ, ಖಾಸಗಿ ಸಂದೇಶ ಕಳುಹಿಸುವ ಮುಖಾಂತರ ಅವರನ್ನು ಸಂಪರ್ಕಿಸಬಹುದು..
    http://www.facebook.com/guruprasad.acharya.7?fref=ts

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: