ಕನಸಿನ ಪಾಠ

ಮುಂಜಾನೆಯ ಚಳಿಯಲ್ಲಿ , ಸೂರ್ಯ ಇನ್ನು ಇಣುಕಿ ನೊಡುವ ಸಮಯ, ಚಳಿಗೆ ಸೂರ್ಯನು ಹೆದರಿದ್ದಾನೆ, ಆದರೆ ನಮ್ಮ ಮನೆಯ ಮುಂದೆ ಜನ ಜಾತ್ರೆ ಸೆರಿದೆ, ಕಾರಣ ಏನು ಇನ್ನು ನನಗೆ ತಿಳಿದಿಲ್ಲ , ಯಕೆಂದರೆ ಇನ್ನು ನಾನು ಮಲಗಿರುವೆ ಅಲ್ಲ ಮಲಗಿರುವೆ ತಿಳಿದು ತಿಳಿಯದ ಹಾಗೆ, ಅದೇನು ನನಗೆ ಗೊತಿಲ್ಲ ಎಳಲು ಅಗುತಿಲ್ಲ , ಎಲ್ಲರನ್ನು ನೊಡುತ್ತಿರುವೆ ಆದರೆ ಕಣ್ಣು ತೆರೆದಿಲ್ಲ, ಎಲ್ಲರಿಗು ಕನಿಷ್ಟ ಉಪಚಾರ ಸಹ ಮಾಡಲು ಅಗುತ್ತಿಲ್ಲ, ನನಗೆ ಎನಾಗಿದೆ ಎಂದು ಇನ್ನು ತಿಳಿದಿಲ್ಲ ಕಾರಣ ಗೊತ್ತಿಲ್ಲ ಆದರು ನಾನು ಮಲಗಿರುವೆ, ಎಲ್ಲರುನ್ನು ನಾನು ನೊಡಲು ಹೊದಾಗ ನನಗೆ ಮಾಡಿದ ಅವಮಾನಕ್ಕೆ ನಾನು ಅಳುತಿದ್ದೆ, ಆದರೆ ಇಂದು ಅವರು ಅಳುತ್ತಿದ್ದಾರೆ ನಾನು ಅವಮಾನ ಮಡಿಲ್ಲ, ಅಮ್ಮ ಇನ್ನು ಮಲಗಿದ್ದಾರೆ ಕಾರಣ ಅವರಿಗೆ ಉಷಾರಿಲ್ಲ, ಅಪ್ಪ ಎಲ್ಲರನ್ನು ಕೆರೆಯುತ್ತಿದ್ದಾರೆ ಕಾರಣ  ಗೊತ್ತಿಲ್ಲ, ಅಜ್ಜಿ ಎಂದಿನಂತೆ ಗೊಣಗುತ್ತಿದ್ದಾರೆ ಕಾರಣ ಬೇಕಿಲ್ಲ, ಹಾಲು ಇನ್ನು ಬುಟ್ಟಿಯಲ್ಲೆ ಇದೆ ನೊಡಲು ಸಹ ಯಾರಿಗು ಮನಸಿಲ್ಲ . ದಿನ ನಿತ್ಯದ ಕೆಲಸ ಇನ್ನು ಶುರು ಆಗಿಲ್ಲ, ನನ್ನ ಮೊಬೈಲಗೆ ಗುಡ್ ಮಾರ್ನಿಗ್ ಮೆಸೇಜ್ ಬರ್ತಾಇದೆ ಅದರೆ ರಿಪ್ಲೆ ಮಾಡಲು ಆಗುತಿಲ್ಲ, ಪ್ರತಿದಿನ ಅಜ್ಜಿ ಹೆಳುತಿದ್ದರು ಮೆಸೇಜ್ ಬಂತು ಪೊನ್ ಯಲ್ಲಿಟಿದ್ದಿಯ ಎಂದು ಆದರೆ ಇಂದು ಯಾರಿಗು ಅದು ಬೇಕಿಲ್ಲ, ಅಮ್ಮ ಹೆಳುವ ಸಮಯ ಆಗಿದೆ ಅವರಿಗೆ ಕಾಪಿಮಾಡಬೆಕು ಅಜ್ಜಿಗೆ ಗಂಜಿ ಕೊಡಬೆಕು, ಆಗಲೆ ಗಂಟೆ ೮ ಆಗಿದೆ ಇನ್ನು ನೀರು ಕಾದಿಲ್ಲ, ಕಸ ಗುಡಿಸಿಲ್ಲ ನೆಲ ಹೊರೆಸಿಲ್ಲ ಪಾತ್ರೆ ತೊಳೆದಿಲ್ಲ ದೆವರಮನೆ ಇನ್ನು ತೆರೆದಿಲ್ಲ ಆದರು ಮಲಗಿರುವೆ ನಾನು ತಿಳಿದು ತಿಳಿಯದ ಹಾಗೆ, ಹಿತ್ತಲ ಗಿಡದಿಂದ ಇನ್ನು ಹೂ ಬಿಡಿಸಿಲ್ಲ, ತರಕಾರಿ ತಂದಿಲ್ಲ, ಅಪ್ಪ, ಅಮ್ಮ, ಅಜ್ಜಿ ಎಲ್ಲರು ಕಾಯಿಲೆ ಮನುಶ್ಯರು ಅವರಿಗೆ ಏನು ಮಾಡಲು ಆಗದು ಇದು ನನಗೆ ಗೊತ್ತು ಆದರು ನನ್ನಿಂದ ಎನು ಮಾಡಲು ಆಗುತಿಲ್ಲ, ಕಾರಣ ಗೊತ್ತಿಲ್ಲ, ಹೂವಿನ ಹಾರ ಹಾಕಿದ್ದಾರೆ ನನಗೆ ಖುಷಿ ಮನಕೆ ಆದರೆ ಏನು ಅರಿವಾಗುತ್ತಿಲ್ಲ , ಇಷ್ಟಕ್ಕು ತಿಳಿದಿದ್ದು ಒಂದೆ ಅದು ನಾನು ಸತ್ತಿರುವೆ ಅದರೆ ಯಾಕೆ ಗೊತ್ತಿಲ್ಲ , ಆದರೆ ನನ್ನ ಕರ್ತವ್ಯ ಪೂರ್ಣ ಆಗಿಲ್ಲ ನನ್ನವರು ನನ್ನ ಹೆತ್ತವರು ಹೊತ್ತವರು ನನಗಾಗಿ ದುಖಿ:ಸುವವರು ಮಾತ್ರ ಕಾಣುತಿದ್ದಾರೆ.

ನನ್ನ ತಮ್ಮ ಹಾಸ್ಟಲ್ ನಿಂದ ಬಂದಿದ್ದಾನೆ ಅವನ ಮುಂದಿನ ಜಿವನ ಹೆಗೆ ವಿದ್ಯಬ್ಯಾಸದ ಗತಿ ಏನು ಅಪ್ಪ , ಅಮ್ಮನ ಗತಿ ಮನೆಯ ನೆರ್ವಹಣೆ ಹೇಗೆ ಒಂದು ತಿಳಿಯುತ್ತಿಲ್ಲ,  ಅಲಾರಮ್ ಬಡಿಯಿತು ಕಣ್ಣ್ ಬಿಟ್ಟು ನೊಡಿದೆ “ಅಬ್ಬ” ನಾನಿನ್ನು ಬದುಕಿದ್ದೆನೆ ಜೀವ ಬಂತು ಉಸಿರಾಡುತಿದ್ದೆನೆ , ಯೊಚನೆ ಶುರುವಾಯ್ತು ನನಗ್ಯಾಕೆ ಈ ಅನುಬವ ಅಬ್ಬಾ ಸಾವು ಏಶ್ಟು ಬಯಂಕರ, ಘೊರ, ಅದು ನನಗೆ ಮಾತ್ರ ನೆಮ್ಮದಿ ಕೊಡಬಹುದು ಆದರೆ ನನ್ನನ್ನು “ನಂಬಿದವರಿಗೆ” ? ಈ ಕನಸು ಬರಲು ಕಾರಣ ಏನು ಯೊಚಿಸಿದೆ ಕಾರಣ ತಿಳಿಯಿತು “ಅಪ್ಪಗೆ ಅಕ್ಸಿಡೆಂಟ್ ಆಗಿದೆ ಇನ್ನು ಅವರು ದುಡಿಯಲು ಆಗದು, ಅಮ್ಮ ಗೆ ಕ್ಯಾನ್ ಸರ್ ಇನ್ನು ಅವರಿಂದ ಮನೆಕೆಲಸ ಆಗದು ” ಇದರಿಂದ ನಾನು ವಿದ್ಯಾಬ್ಯಾಸ ಬಿಡಬೇಕು ಬೆರೆದಾರಿ ಇಲ್ಲ, ಹಣದ ಅಬಾವ ನಾನು ಕೆಲಸಕೆ ಹೊಗಬೇಕು, ನನ್ನ ಆಸೆಯ ವಿದ್ಯಾಬ್ಯಾಸ ಬಿಡಬೆಕು ಇದೆ ಕಾರಣಕೆ ನಾನು ಆತ್ಮಹತ್ಯೆಯ ಬಗ್ಗೆ ಯೊಚಿಸಿದ್ದೆ ಆದರೆ ಪರಿಣಾಮ ಈಗ ತಿಳಿಯಿತು, ನನ್ನ ಸ್ವಾರ್ಥದ ಪದವಿ ಆಸೆಗೆ ನನ್ನವರನ್ನು ನೊಹಿಸುವುದು ಏಷ್ಟು ಸರಿ…….? ನನ್ನ ಜವಬ್ದಾರಿ ಅರಿವಾಇತು ದೇವರಿಗೆ ನಮಿಸಿ ದಿನ ಪ್ರಾರಂಬಿಸಿದೆ ,  ಇದು ನನ್ನ ಸ್ವಂತ ಅನುಬವ………………
-ಪ್ರಸನ್ನ ರಾಜು

Advertisements

2 responses

  1. sir nimage ondu kathe helthini. Obba yuvaka hathmahathya madikolluvashtaralli obba shrimantha muduka avanannu thadedu avana samasseyannu kelthane ah yuvakanige badathana samasse hagirutthe. Ah yuvakana kurithu shrimantha muduka nanna sampathelle ninige kodthini nanage ninna yavvana kodthiya endu kelthane. Akasha kieyalli ediyo vayyassu nindu kevala badathanakke hedari sayodakke bandiddiya endaga yuvaka nachikeinda hinde sariyuthane.

  2. ಸೂಪರ್ ಬಸವರಾಜು ರವರೇ

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: