ಸರ್ವಜ್ಞನ ವಚನಗಳು -೧೩

ಎನ್ನ ಮನಸಿಗೆ ನೆನಹ 
ಪನ್ನಗಾಧರ ಕೊಟ್ಟ 
ಬಿನ್ನಾಣದಿಂದ ಸ್ತುತಿಗೈದು ಪೊಗಳುವೆನು
ಚನ್ನ ಮೂರುತಿಯ ಸರ್ವಜ್ಞ.
(ನನ್ನ ಮನಸ್ಸಿಗೆ ಎಲ್ಲವನ್ನೂ ಜ್ಞಾಪಕ ಮಾಡಿಕೊಟ್ಟ ಆ ಹಾವು ಧರಿಸಿದ ಸುಂದರ ಮೂರ್ತಿ ಪರಮೇಶ್ವರನನ್ನು ಮನಸ್ಸು ತೃಪ್ತಿಯಾಗುವ ವರೆಗೂ ಹಾಡಿ ಹೊಗಳುವೆನು)

Mamatha Keelar

Advertisements

ನಿಮ್ಮ ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: